Monday, April 25, 2011

Green revolution

"ಹಸಿರು ಕ್ರಾಂತಿ" ೧೯೪೦-೧೯೭೦ ನಡುವೆ ನಡೆದಿತ್ತು. ಈ ಸಮಯದಲ್ಲಿ ಮಿಶ್ರತಳಿ ಬೆಳೆಗಳನ್ನು ಬೆಳಸಿ ಅದನ್ನು ಮುಂದುವರಿಸಿದರು, ಇದಕ್ಕೆ ಗೊಬ್ಬರ ಮತ್ತು ನೀರಾವರಿಯನ್ನು ಹೆಚ್ಚಾಗಿ ಉಪಯೊಗಿಸಿದರು. ಈ ಬೆಳೆಗಳುನ್ನು ಮತ್ತು ತಂತ್ರಗಳನ್ನು "ಬಾರತಿಯ ಕ್ಕೃಷಿ ವಿಶ್ವ ವಿದ್ಯಲಯ","ಅಮೆರಿಕ ಪರಿಶೊದನೆ ವಿಜ್ಞನಿ" ಬೆಳಸಿ ಮತ್ತು ಮುಂದುವರಿಸಿದರು. ಈ ಮಿಶ್ರತಳಿ ಬೀಜಗಳನ್ನು ಕಡಿಮೆ ದರಕ್ಕೆ ಹಂಚಿದರು.

No comments: