Tuesday, April 26, 2011

ತಳಿಶಾಸ್ತ್ರದಿಂದ ಬದಲಾವಣೆ ಅಗಿರುವ ಬೆಳೆಗಳು : ಯಾಕೆ ಮುಜುರೆ

ಜನರು ವಿವ್ದ ಕರಣಗಳಿಂದ ತಳಿ ಶಾಸ್ತ್ರದಿಂದ ಬದಲಾಯಿಸಿದ ಬೆಳೆಗಳ ವಿರುದ್ದವಾಗಿದ್ದರೆ.

ತಳಿಶಾಸ್ತ್ರದಿಂದ ಬದಲಾವಣೆ ಅಗಿರುವ ಬೆಳೆಗಳು ಪ್ರಾಕೃತಿಕವಾಗಿ ಬೆಳೆಸಿದಲ್ಲಾ. ಇಂತಹ ಬೆಳೆಗಳ ಡಿ.ಎನ್.ಎ ನಾ ಬದಲಾವಣೆ ಮಾಡಿ ತಯ್ಯಾರಿಸುತ್ತಾರೆ. ಮಿಶ್ರತಳಿ ಬೆಳೆಗಳನ್ನು ಬೇರೆ ರೀತಿಯಲ್ಲಿ ತಯಾರಿಸುತ್ತಾರೆ. ಈ ರೀತಿಯಿಂದ ತಯಾರಿಸಿದ ಬೆಳೆಗಳಲ್ಲಿ ಬೆಕಾಗಿರುವಂತಹ ಗುಣಗಳನ್ನು ಆಯಿಕೆ ಮಾಡಿ ತಯಾರಿಸುತ್ತಾರೆ. ಇದು ದೇರ್ಗ ಕಾಲದ ಪ್ರಕ್ರಿಯೆ.

ತಳಿಶಾಸ್ತ್ರದಿಂದ ತಯಾರಿಸಿದ ಬೆಳೆಗಳ ಪರಿಣಾಮಗಳನ್ನ ವಿವರಿಸಕ್ಕೆ ಆಗುವುದಿಲ್ಲಾ. ಇದಕ್ಕ್ಕೆ ಒಂದು ಕಾರಣ ತಳಿ ಶಾಸ್ತ್ರವನ್ನು ಪೂರ್ಣವಾಗಿ ತಿಳಿದುಕೊಳದೆಯಿರುವುದು ಆಗಿರಬಹುದು.

ಇನೊಂದು ಕಾರಣ ಕೃಶಿ ವ್ಯವಸ್ತೆ ಮತ್ತು ಪ್ರಕೃತಿಯ ನಡವಳಿಕೆಯನ್ನು ವಿವರಿಸುವದಕ್ಕೆ ಆಗುವುದಿಲ್ಲ.

ಇದೆ ರೀತಿಯಲ್ಲಿ ತಳಿಶಾಸ್ತ್ರದಿಂದ ಬದಲಾವಣೆಯಾಗಿರುವ ಬೆಳೆಗಳ ಮೇಲೆ ನಡೆಯುತ್ತಿರುವ ಪ್ರಯೋಗಗಳು ಕಡಿಮೆ ಅವಧಿಯಲ್ಲಿ ಮಾತ್ರ ನಡೆಸಿದ್ದಾರೆ , ಆದ್ರೆ ಅದು ಭವಿಷ್ಯದಲ್ಲಿ ಹೆಗೆ ಬೆಳೆಯುತ್ತೆ ಅಂತ ಹೆಳಬಹುದೆ?


ಈ ಬೆಳೆಗಳನ್ನು ಹಲವಾರು ವರ್ಷಗಳು ಉಪಯೊಗಿಸಿದರೆ ಪರಿಸರದ ಮೇಲೆ ದುಷ್ಪರಿಣಮ ಬೀರುತ್ತದೆ .

ಮೊನ್ಸಾಂಟೊ ಅಂತ ಕೃಶಿ-ರಾಸಾಯನಿಕ ಕಂಪನಿಗಳು ತಮ್ಮ ಲಾಭಕ್ಕಾಗಿ ಈ ಬೆಳೆಗಳನ್ನು ಭಾರಿ ಪ್ರಮಾಣದಲ್ಲಿ ಬೆಳೆದು ಮತ್ತು ಅವುಗಳನ್ನು ಉತ್ತೆಜಿಸಿದೆ. ಅವರ ಮುಖ್ಯ ಉದ್ದೆಶ ಜನರಿಗೆ ದಿನನಿತ್ಯದ ಆಹಾರ ನೀಗಿಸುವುದು, ಪರಿಸರಕ್ಕೆ ಸಹಾಯ ಮಾಡುವುದಗಲಿ ಅಥವ ಸಾಮಾನ್ಯ ಜನರ ಬೇಡಿಕೆಗಳನ್ನು ಈಡೆರಿಸುವಂತಿರಲಿಲ್ಲ.

No comments: